ಪಾಸಿಟಿವಿಟಿ ಅಂತ ಹೇಳಿಕೊಂಡು ಬಿಗ್ ಬಾಸ್ ಮನೆಯಲ್ಲಿ ಗೌತಮಿ ಜಾದವ್ ಅವರು ಕಾಲ ಕಳೆಯುತ್ತಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದಾರೆ ಕೂಡ. ಕಿಚ್ಚ ಸುದೀಪ್ ಎದುರು ಕೂಡ ಗೌತಮಿ ಅವರು ಪಾಸಿಟಿವಿಟಿ ಮುಖವಾಡ ಧರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಸುದೀಪ್ ಎದುರು ನಡೆಯಲಿಲ್ಲ. ಕೋಪಗೊಂಡ ಸುದೀಪ್ ಅವರು ಖಡಕ್ ತಿರುಗೇಟು ನೀಡಿದ್ದಾರೆ.