ನಿನ್ನೆ ಸದಾಶಿವನಗರದ ಭಾಷ್ಯಂ ವೃತ್ತದಲ್ಲಿ ವ್ಹೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡುವಾಗ ಡಿಕೆ ಶಿವಕುಮಾರ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ನಡುವೆ ಅತ್ಮೀಯ ಮಾತುಕತೆ ನಡೆದಿತ್ತು. ಅದರೆ ಇಂದು ಸದನದಲ್ಲಿ ಅವರು ಬದ್ಧ ವೈರಿಗಳಂತೆ ಕಾದಾಟಕ್ಕೆ ನಿಂತಿದ್ದರು! ನೀನು ಲಂಚಕೋರ ನಾನು ಲಂಚಕೋರ!!