ಮುತ್ತಯ್ಯ ಮುರಳೀಧರನ್

ಕ್ರಿಕೆಟ್ ವಿಶ್ವಕ್ಕೆ ಮುರಳಿ ಅಂತಲೇ ಚಿರಪರಿಚಿತರಾಗಿರುವ ಶ್ರೀಲಂಕಾದ ಸ್ಲಿನ್ ಮಾಂತ್ರಿಕ ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಪಡೆದಿರುವುದು ಪ್ರಾಯಶಃ ಯಾವುದೇ ಬೌಲರ್ ಸರಿಗಟ್ಟಲಾಗದ ದಾಖಲೆಯಾಗಿ ಉಳಿದುಬಿಡಲಿದೆ. ಮುರಳಿಯ ತಂದೆತಾಯಿ ಭಾತೀಯಯ ಮೂಲದವರು ಮತ್ತು ಲಂಕಾದ ಈ ಮಾಜಿ ಆಟಗಾರ ಮದುವೆಯಾಗಿರೋದು ಚೆನೈಮ ಮಧಿಮಲಾರ್ ರಾಮಮೂರ್ತಿ ಹೆಸರಿನ ಯುವತಿಯನ್ನು! ದಂಪತಿಗೆ ನರೆನ್ ಹೆಸರಿನ ಮಗನಿದ್ದಾನೆ.