ನೀರು ಕುಡಿಯಲು ಬಂದು ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಜಿಂಕೆಯ ರಕ್ಷಣೆ

ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿದ್ದ ಜಿಂಕೆ ರಕ್ಷಣೆ ಕೆರೆಯ ಮಧ್ಯದಲ್ಲಿ ಸಿಲುಕಿ ನಳಾಡುತ್ತಿದ್ದ ಜಿಂಕೆ ರಕ್ಷಣೆ. ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಗ್ರಾಮದಲ್ಲಿ ಘಟನೆ ರಾತ್ರಿ ಕೆರೆಯಲ್ಲಿ ನೀರು ಕುಡಿಯಲು ಬಂದು ಸಿಲುಕಿದ್ದ ಚಿಂಕೆ.