ತುಮಕೂರು ಎಸ್​ಪಿ ಹಾಕಿದ ಬೌಲಿಂಗ್​ಗೆ ಗೃಹಸಚಿವರು ಹೆಂಗ್ ಬ್ಯಾಟ್ ಬೀಸಿದ್ರು ನೋಡಿ

ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಇಂದು ತುಮಕೂರು ಜಿಲ್ಲೆಗೆ ಭೇಟಿ ನೀಡಿದರು. ಕೊರಟಗೆರೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ತುಮಕೂರು ಎಸ್​ಪಿ ಅಶೋಕ್‌ ವೆಂಕಟ್‌ ಹಾಕಿದ ಬೌಲಿಂಗ್​ಗೆ ಗೃಹಸಚಿವರು ಬ್ಯಾಟಿಂಗ್ ಮಾಡಿದರು.