ಭಾರತದಲ್ಲಿ ನೌಕಾಪಡೆ ಜತೆ ಸಮರಾಭ್ಯಾಸ ಮುಗಿಸಿ ಇರಾನ್ಗೆ ವಾಪಸಾಗುತ್ತಿದ್ದ ಇರಾನ್ ಯುದ್ಧನೌಕೆ ಐಆರ್ಐಎಸ್ ದೇನಾವನ್ನು ಹಿಂದೂ ಮಹಾಸಾಗರದಲ್ಲಿ ಹೊಡದುರುಳಿಸಿ ಮುಳುಗಿಸಿದ ವಿಡಿಯೋವನ್ನು ಅಮೆರಿಕ ಬಿಡುಗಡೆ ಮಾಡಿದೆ. ಸಬ್ಮರೀನ್ನ ಟಾರ್ಪಿಡೋ (ನೌಕಾ ಸ್ಫೋಟಕ) ಬಳಸಿ ಯುದ್ಧನೌಕೆಯನ್ನು ಮುಳುಗಿಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿದೆ. ವಿಡಿಯೋ ಇಲ್ಲಿದೆ.