ಈಶ್ವರ್ ಖಂಡ್ರೆ, ಆರಣ್ಯ ಸಚಿವ

ಖರ್ಗೆ ಸಾಹೇಬರನ್ನು ಕುರಿತು ಕೀಳಾಗಿ ಮಾತಾಡಿರುವ ಜ್ಞಾನೇಂದ್ರ ಕೇವಲ ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಖಂಡ್ರೆ ಹೇಳಿದರು.