ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ

Mysore Dasara: ಸನ್ಮಾನ ಮುಗಿದ ಬಳಿಕ, ಹಾರ, ಶಾಲು ಮತ್ತು ನೆನಪಿನ ಕಾಣಿಕೆಯನ್ನು ಕಾರಲ್ಲಿಡುವಂತೆ ತಮ್ಮ ಜೊತೆಯಲ್ಲಿರುವವರಿಗೆ ನೀಡುವಾಗ ತಟ್ಟೆಯಲ್ಲಿದ್ದ ದೇವರ ವಿಗ್ರಹ ಉರುಳುವ ಹಾಗೆ ಕಾಣುತ್ತದೆ. ಅಲ್ಲೇ ಇದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ (Tanveer Sait) ಮತ್ತು ಬೇರೆಯವರು ವಿಗ್ರಹ ಬೀಳದ ಹಾಗೆ ಹಿಡಿಯುತ್ತಾರೆ.