ವೇದಿಕೆಯ ಪೋಡಿಯಂ ಮುಂದೆ ನಿಂತು ಮಾತಾಡುತ್ತಿದ್ದ ಕೃಷ್ಣ ಭೈರೇಗೌಡ, ದಾಖಲೆಗಳಿಲ್ಲದ ಗ್ರಾಮಗಳಿಗೆ ಶಾಸ್ವತ ಪರಿಹಾರ ಒದಗಿಸುವುದು ರಾಹುಲ್ ಗಾಂಧಿ ಕಂಡ ಕನಸಾಗಿತ್ತು, ಹಾಗಾಗಿ ಅವರ ಮೂಲಕವೇ 1,11,111 ಜನರಿಗೆ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎನ್ನುತ್ತಾರೆ. ಅವರು ಇದನ್ನು ಹೇಳುವಾಗ ರಾಹುಲ್ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರಾದರೂ ದೆಹಲಿ ನಾಯಕ ಮಾತ್ರ ಮಾತಿನಲ್ಲಿ ಬ್ಯೂಸಿ.