ಮೈಸೂರು ವಿಮಾನ ನಿಲ್ದಾಣದಲ್ಲಿ ಸಫಾರಿಗೆ ಹೊರಟ ಮೋದಿ ಗೆಟಪ್ ನೋಡಿ

ಮೈಸೂರಿನ ಱಡಿಸನ್ ಬ್ಲ್ಯೂ ಹೊಟೇಲ್ನಿಂದ ನಿರ್ಗಮಿಸೋ ಸೂಚನೆ ಕೊಟ್ಟ ಮೋದಿ. ಮೋದಿ ಜೊತೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ ತಲುಪಿಸಲು ರೆಡಿ ಆದ್ವು ವಾಹನಗಳು. ರಾಡಿಸನ್​​​​​​​ ಬ್ಲೂ ಹೋಟೆಲ್​ನಿಂದ ವಿಮಾನ ನಿಲ್ದಾಣದತ್ತ ಹೊರಟ ಮೋದಿ