ಬಟ್ಲರ್​ ಬ್ಯಾಟ್​ ಪವರ್​ಗೆ ಸ್ಟೇಡಿಯಂನಿಂದ ಹೊರಬಿದ್ದ ಚೆಂಡು..!

ಇದೇ ವೇಳೆ ಬಟ್ಲರ್, 115 ಮೀಟರ್ ಉದ್ದದ ಸಿಕ್ಸರ್ ಕೂಡ ಬಾರಿಸಿದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್‌ಗಳಲ್ಲಿ ಒಂದಾಗಿದೆ. 9ನೇ ಓವರ್‌ನ ಮೂರನೇ ಎಸೆತದಲ್ಲಿ ವೆಸ್ಟ್‌ಇಂಡೀಸ್‌ನ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋತಿ ಎಸೆತವನ್ನು ಸಿಕ್ಸರ್​ಗಟ್ಟುವಲ್ಲಿ ಯಶಸ್ವಿಯಾದರು. ಬಟ್ಲರ್ ಅವರ ಪವರ್ ಹೇಗಿತ್ತು ಎಂದರೆ, ಚೆಂಡು ಕ್ರೀಡಾಂಗಣದ ಛಾವಣಿಗೆ ಬಡಿದ ಆ ನಂತರ ಹೊರಬಿತ್ತು.