ನಿಮ್ಮ ಮಕ್ಕಳು ಓದುತ್ತಿಲ್ವಾ ಈ ವಿಡಿಯೋದಲ್ಲಿದೆ ಪರಿಹಾರ

ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ. ಮಕ್ಕಳು ವಿದ್ಯಾಭಾಸ್ಯದ ಕಡೆ ಗಮನಹರಿಸಬೇಕಾದರೆ ಏನು ಮಾಡಬೇಕು? ಇದರಲ್ಲಿ ಪೋಷಕರ ಪಾತ್ರ ಏನು? ಎಂಬುವ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ...