ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನಗೊಂಡು 38 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದ ಅಪಘಾತದ ಸಂದರ್ಭದ ಅಂತಿಮ ಕ್ಷಣದ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ವಿಮಾನವು ವೇಗವಾಗಿ ಕೆಳಗೆ ಹೋಗುತ್ತಿದ್ದಾಗ ದೇವರನ್ನು ಪ್ರಾರ್ಥಿಸುವುದನ್ನು ಕೇಳಬಹುದು.