ವಿಜಯಪುರದಲ್ಲಿ ಸತೀಶ್ ಜಾರಕಿಹೊಳಿ

ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಬದಲಾಗುತ್ತಾರಾ? ಅಂತ ಕೇಳಿದಾಗಲಂತೂ ಅವರು ಸಿಡಿಮಿಡಿಗೊಂಡರು. ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕು, ತಾವು ಉತ್ತರಿಸಲಾಗಲ್ಲ, ಅಲ್ಲದೆ ಪಕ್ಷದ ಅಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಅಂತ ಹೇಳಿದರು.