KSRTC Bus ನಿಲ್ಲಿಸದೆ ಹೊರಟಿದ್ದ ಡ್ರೈವರ್ ಗೆ ಎಂಪಿ ರೇಣುಕಾಚಾರ್ಯ ಕ್ಲಾಸ್

ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನಿಲ್ದಾಣದಲ್ಲಿ ನಿಂತು ಎಲ್ಲರೂ ಸುರಕ್ಷಿತವಾಗಿ ಬಸ್ ಹತ್ತುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.