ಆನೇಕಲ್ ನಲ್ಲಿ ನಡೆಯುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಿ ಕರಗ ಮಹೋತ್ಸವ ಕೂಡ ಬೆಂಗಳೂರು ಕರಗದಷ್ಟೇ ಪ್ರಸಿದ್ಧಿ ಹೊಂದಿದೆ ಎಂದು ಜನ ಹೇಳುತ್ತಾರೆ. ಚಂದ್ರಪ್ಪ ಹೆಸರಿನ ವ್ಯಕ್ತಿ ದ್ರೌಪದಮ್ಮ ದೇವಿ ಕರಗ ಹೊತ್ತಿದ್ದರು. ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಆನೇಕಲ್ ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಧ್ವಜಸ್ತಂಭದವರೆಗೆ ಕರಗ ಮಂಡಿ ಕಾಲಲ್ಲಿ ತೆವಳುತ್ತಾ ಹೊರಬಂದ