ಅರಣ್ಯಪ್ರದೇಶದ ಗ್ರಾಮಸ್ಥ ರಾಜುಗೌಡ

ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಹತನಾದ ವಿಕ್ರಂಗೌಡ ಕುದುರೆಮುಖ ರಾಷ್ಟ್ರೀಯ ಉದ್ಯಾನವಕ್ಕಾಗಿ ವಿಮೋಚನಾರಂಗದ ಜೊತೆ ಗುರುತಿಸಿಕೊಂಡಿದ್ದ, ವಿಮೋಚನಾರಂಗದವರು ಕುದುರೆ ಮುಖ ಹೋರಾಟದಲ್ಲಿ ತಮಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ರಾಜುಗೌಡ ಹೇಳುತ್ತಾರೆ.