ಸ್ಕೂಟರ್ನಲ್ಲಿ ರಾಹುಲ್ ಸಂವಾದ. ಸ್ಕೂಟರ್ನಲ್ಲಿ ಡೆಲಿವರಿ ಬಾಯ್ ಜೊತೆಗೆ ಸಂವಾದ. ಏರ್ಲೈನ್ಸ್ ಹೊಟೇಲ್ನಿಂದ ಶಾಂಗ್ರಿಲಾ ಹೊಟೇಲ್ ತನಕ ಸಾಗಿದ ರಾಹುಲ್. ಸವಾರನ ಜೊತೆಗೆ ಹಿಂಬದಿ ಕುಳಿತು ಮಾತುಕತೆ ಮಾಡುತ್ತ ಸಾಗಿದ ರಾಹುಲ್ ಗಾಂಧಿ ಇಂದು ರಾಹುಲ್ ಗಾಂಧಿ ಬೆಂಗಳೂರಿನ ಏರ್ಲೈನ್ಸ್ ಹೋಟೆಲ್ ಗೆ ಬಂದಿದ್ದ ವೇಳೆ ಸಿಕ್ಕಿದ ಡೆಲಿವರಿ ಬಾಯ್ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ರಾಹುಲ್ ಗಾಂಧಿ. ಸಾಮಾನ್ಯ ವ್ಯಕ್ತಿಯಂತೆ ಓಡಾಟ ಯಾವುದೇ ಭದ್ರತಾ ಪಡೆಯಿಲ್ಲದೆ ಬೈಕ್ ನಲ್ಲಿ ಸಂಚಾರ.