ಪೋಲಿಸ್ ಪೇದೆ ವಿನಾಯಕ ಟಕ್ಕಳಕಿ ಮತ್ತು ಯುವತಿ

ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನವರಿಕೆಯಾದ ನಂತರ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಂಪ್ಲೇಂಟ್ ದಾಖಲಾಗಿದ್ದು ಗೊತ್ತಾದ ಕೂಡಲೇ ಯುವತಿ ಎದುರು ಪೌರುಷ ಮೆರೆದಿದ್ದ ಪೊಲೀಸ್ ಪೇದೆ ಬಾಲ ಮುದುರಿಕೊಂಡು ಬಿಲ ಸೇರಿಕೊಂಡಿದ್ದಾನೆ.