ಮಂಜುನಾಥ್ ಹೇಳಿದ್ದನ್ನು ಸಮರ್ಥಿಸುತ್ತೀರಾ ಅಂತ ಕೇಳಿದಾಗ ತಡಬಡಾಯಿಸುವ ರಾಮಲಿಂಗಾರೆಡ್ಡಿ, ಅವರು ಏನು ಹೇಳಿದ್ದಾರೆ ಅಂತಲೇ ಗೊತ್ತಿಲ್ಲ, ಅದರೆ ಸೇನೆಗೆ ಮತ್ತು ನಮ್ಮ ಸೈನಿಕರಿಗೆ ಕಾಂಗ್ರೆಸ್ ನಿಂದ ಯಾವತ್ತೂ ಅಪಮಾನವಾಗಿಲ್ಲ, ಬಿಜೆಪಿಯಿಂದ ಆಗಿದೆ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಅಗ ಬಿಜೆಪಿ ಮತ್ತು ಜನಸಂಘ ಎರಡೂ ಇರಲಿಲ್ಲ, ಸೇನಾಧಿಕಾರಿಗಳು ಹೇಳುವ ಮಾತನ್ನು ಕಾಂಗ್ರೆಸ್ ಯಾವತ್ತೂ ಪ್ರಶ್ನಿಸಲ್ಲ ಎಂದು ಹೇಳಿದರು.