ಗ್ಯಾರಂಟಿಗಳ ಚರ್ಚೆ ವೇಳೆ R Ashok ಬೆನ್ನಿಗೆ ನಿಂತು ಬ್ಯಾಟಿಂಗ್ ಮಾಡಿದ HDK

ಸ್ಪೀಕರ್ ಅಶೋಕಗೆ ಮಾತಾಡಲು ಅವಕಾಶ ಕಲ್ಪಿಸಿದಾಗ ಶಾಸಕರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ ಬೇಷರತ್ ಗ್ಯಾರಂಟಿಗಳು ಈಗ ಷರತ್ತುಗಳೊಂದಿಗೆ ಜಾರಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು