Bangalore Tree Fall: ಬೆಳಗಿನ ಜಾವ ನಾಲ್ಕು ಗಂಟೆ ವೇಳೆ ರಸ್ತೆಗೆ ಬಿದ್ದ ಮರ

ರಸ್ತೆಗೆ ಬಿದ್ದ ಭಾರೀ ಗಾತ್ರದ ಮರ. ಬೆಂಗಳೂರಿನ ಮಲ್ಲೇಶ್ವರಂನ ಎಂಟನೇ ಕ್ರಾಸ್​ನಲ್ಲಿ ಘಟನೆ. ಬೆಳಗಿನ ಜಾವ ನಾಲ್ಕು ಗಂಟೆ ವೇಳೆ ರಸ್ತೆಗೆ ಬಿದ್ದ ಮರ. ಬೆಳಗಿನ ಜಾವ ಆದ ಪರಿಣಾಮ ಯಾವುದೇ ಜನ, ವಾಹನವಿರಲಿಲ್ಲ. ಸದ್ಯ ಮರ ತೆರವು ಮಾಡುತ್ತಿರುವ ಬಿಬಿಎಂಪಿ‌ ಸಿಬ್ಬಂದಿ.