ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ
ಹರ್ಯಾಣದ ಗುರುಗ್ರಾಮದ ನೈಟ್ಕ್ಲಬ್ ಹೊರಗೆ ಎರಡು ಕಚ್ಚಾಬಾಂಬ್ ಸ್ಫೋಟಗೊಂಡಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.