Sapthami Byte

ಸಿಂಧು ಶ್ರೀನಿವಾಸ್ ಮೂರ್ತಿ ನಟಿಸಿ, ನಿರ್ದೇಶನ ಮಾಡಿರುವ ಆಚಾರ್ ಆ್ಯಂಡ್ ಕೋ ಸಿನ್ಮಾ ಇದೇ ವಾರ ತೆರೆ ಕಾಣಲಿದ್ದು, ಈ ಸಿನ್ಮಾದ ಪ್ರಿಮೀಯರ್ ಮಾಡಿದೆ ಚಿತ್ರತಂಡ. ಸಿನ್ಮಾವನ್ನ ನೋಡಿದ ಸೆಲಬ್ರಿಟಿಗಳು ಚಿತ್ರದ ಬಗ್ಗೆ ಹೇಳಿದ್ದೇನು ಗೊತ್ತಾ?