ಭಾರೀ ಮಳೆಯಿಂದಾಗಿ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಂದು ನದಿಯಂತೆ ನೀರು ಹರಿಯುತ್ತಿತ್ತು. ಸಂಪೂರ್ಣವಾಗಿ ಜಲಾವೃತವಾಗಿದ್ದ ರನ್‌ವೇಯಲ್ಲಿ ವಿಮಾನ ಸಂಚರಿಸಲಾಗದೆ ವಿಮಾನವನ್ನು ಬೇರೆಡೆ ಪಾರ್ಕ್ ಮಾಡಲಾಗಿತ್ತು.