ಆಮೆ ಉಂಗುರ ಧರಿಸುವುದರ ಮಹತ್ವ ತಿಳಿಯಿರಿ

ಆಮೆಯ ಪ್ರತಿಮೆ ಮಾತ್ರವಲ್ಲದೆ ಆಮೆ ಉಂಗುರವನ್ನು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಬೆರಳಿಗೆ ಆಮೆಯ ಉಂಗುರವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಈ ಉಂಗುರವನ್ನು ಧರಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ