ಬೆನ್ ಡಕೆಟ್ ವಿಕೆಟ್ ಉರುಳಿಸಿದ ಸಿರಾಜ್​ಗೆ ಬೀಳುತ್ತಾ ದಂಡ?

ಸಿರಾಜ್ ಮೊದಲ ವಿಕೆಟ್ ಉರುಳಿಸಿದ ಬಳಿಕ ಮಾಡಿದ ಆಕ್ರಮಣಕಾರಿ ಸಂಭ್ರಮಾಚರಣೆ ಅವರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಏಕೆಂದರೆ ಸಿರಾಜ್ ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ಬ್ಯಾಟ್ಸ್‌ಮನ್ ಮುಖದ ಸಮೀಪ ಹೋಗಿ ಸಂಭ್ರಮಾಚರಣೆ ಮಾಡಿದ್ದು, ಮ್ಯಾಚ್ ರಿಫೇರಿ ಸಿರಾಜ್​ಗೆ ದಂಡ ವಿಧಿಸುವ ಸಾಧ್ಯತೆಗಳಿವೆ.