ಪಶ್ಚಿಮ ಘಟ್ಟಗಳ ಸಾಲಿನಿಂದ ಇಳೆಗೆ ಇಳಿದ ಮಳೆಗೆ ಕೋಡಿ ಬಿದ್ದ ಮದಗದಕೆರೆ ಸೊಬಗು ನೋಡಿ!
ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುರಿದ ಮಳೆಗೆ ಕೋಡಿ ಬಿದ್ದ ಮದಗದಕೆರೆ. ಕೋಡಿ ಬಿದ್ದ ಮದಗದಕೆರೆಗೆ ಬಾಗಿನ ಅರ್ಪಿಸಿ ಸಂಭ್ರಮಿಸಿದ ಗ್ರಾಮಸ್ಥರು.
2500 ಎಕರೆ ವಿಸ್ತೀರ್ಣದಲ್ಲಿರುವ ಬೃಹತ್ ಮದಗದಕೆರೆ - ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ಜೀವನಾಡಿಯಾಗಿರುವ ಮದಗದಕೆರೆ.