D.K Shivakumar: ಸಚಿವ ಅಶ್ವತ್ಥ್​ ನಾರಾಯಣ ವಿರುದ್ಧ ಏಕವನಚದಲ್ಲೇ ವಾಗ್ದಾಳಿ

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಮತ್ತು ಅನ್ನದಾತರು, ಅಂಥ ನಾಯಕನನ್ನು ಅದ್ಯಾವ್ನೋ ಮಿನಿಸ್ಟ್ರು ಕೊಲೆ ಮಾಡಬೇಕು ಅಂತ ಹೇಳುತ್ತಾನೆ, ಅಂಥವನನ್ನು ಕ್ಷಮಿಸಬೇಕಾ? ಎಂದು ಶಿವಕುಮಾರ್ ಹೇಳಿದರು.