ಗುಂಡು ಕಲ್ಲು ಎತ್ತುವ ಸ್ಪರ್ಧಾಳು ಜೊತೆಗಿದ್ದವನ ಕಾಲಿನ ಮೇಲೆ ಬಿತ್ತು ಗುಂಡು ಕಲ್ಲು
ಗುಂಡು ಕಲ್ಲು ಎತ್ತುವ ಸ್ಪರ್ಧೆ ವೇಳೆ ಅವಘಡ
ಗುಂಡು ಕಲ್ಲು ಎತ್ತುವ ಸ್ಪರ್ಧಾಳು ಜೊತೆಗಿದ್ದವನ ಕಾಲಿನ ಮೇಲೆ ಬಿದ್ದ 175 ಕೆಜಿ ತೂಕದ ಗುಂಡು ಕಲ್ಲು
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ನಿನ್ನೆ ಘಟನೆ ತಡವಾಗಿ ಬೆಳಕಿಗೆ