ಗಿಡನೆಡುವ ವಿಚಾರಕ್ಕೆ IFS ಅಧಿಕಾರಿಗೇ ವೇದಿಕೆಯಲ್ಲೇ DCM DKS ಕ್ಲಾಸ್

ಒಬ್ಬ ಮಹಿಳಾ ಅರಣ್ಯಾಧಿಕಾರಿಯ ಕಾರ್ಯವೈಖರಿ ಬಗ್ಗೆ ಶಿವಕುಮಾರ್ ಸಾರ್ವಜನಿಕವಾಗಿ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು.