ವರಮಹಾಲಕ್ಷ್ಮಿ ಹಬ್ಬದ ದಿನ ಟೋಬಿ ಗ್ರ್ಯಾಂಡ್ ರಿಲೀಸ್. ಸ್ಯಾಂಡಲ್ವುಡ್ನಲ್ಲಿ ಹೈ Expection ಕ್ರಿಯೇಟ್ ಮಾಡಿರೋ ಸಿನಿಮಾ ಟೋಬಿ. ಗರುಡ ಗಮನ ವೃಷಭ ವಾಹನದ ನಂತ್ರ ಟೋಬಿ ಆಗಿ ರಾಜ್ ಬಿ ಶೆಟ್ಟಿ ಥಿಯೇಟರ್ಗೆ ಎಂಟ್ರಿ. ಮೈನ್ ಥಿಯೇಟರ್ ನರ್ತಕಿಯಲ್ಲಿ ಟೋಬಿಗೆ ಬಿಗ್ ವೆಲ್ಕಮ್. ತಮಟೆ, ಡೊಳ್ಳು ಕುಣಿತದೊಂದಿಗೆ ಥಿಯೇಟರ್ ಮುಂದೇ ಸೆಲೆಬ್ರೇಷನ್. ರಾಜ್ಯಾದ್ಯಂತ ಸುಮಾರು 170 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟೋಬಿ ರಿಲೀಸ್. ಸಿನ್ಮಾಗೆ ಯಾವ ರೆಸ್ಪಾನ್ಸ್ ಸಿಕ್ತು ಗೊತ್ತಾ?