ರಾಯಚೂರಲ್ಲಿ ಕೆ ಅಣ್ಣಾಮಲೈ

2013 ರಲ್ಲಿ ಆಗಿನ ಆರ್ಥಿಕ ಸಚಿವರಾಗಿದ್ದ ಪಿ ಚಿದಂಬರಂ ಅವರು 2044 ರ ಹೊತ್ತಿಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಎಕಾನಮಿಯಾಗಲಿದೆ ಅಂದಿದ್ದರು, ಅದರೆ ಮೋದಿಯವರಿಂದಾಗಿ 2028 ರಲ್ಲೇ ಭಾರತ ಆ ಹಿರಿಮೆಗೆ ಪಾತ್ರವಾಗಲಿದೆ ಎಂದು ಅವರು ಹೇಳಿದರು.