ಗಿರ್‌ನಲ್ಲಿ ಪ್ರಧಾನಿ ಮೋದಿಯ ಸಿಂಹ ಸಫಾರಿಯ ಕ್ಷಣಗಳ ವಿಡಿಯೋ ಇಲ್ಲಿದೆ
ಪ್ರಧಾನಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡರು. "ಇಂದು ಬೆಳಿಗ್ಗೆ ವಿಶ್ವ ವನ್ಯಜೀವಿ ದಿನದಂದು ನಾನು ಭವ್ಯವಾದ ಏಷ್ಯನ್ ಸಿಂಹದ ನೆಲೆಯಾಗಿರುವ ಗಿರ್‌ನಲ್ಲಿ ಸಫಾರಿಗೆ ಹೋಗಿದ್ದೆ ಎಂದು ಬರೆದಿದ್ದಾರೆ.