ಡಿಕೆ ಶಿವಕುಮಾರ್, ಡಿಸಿಎಂ

ಜವಾಬ್ದಾರಿ ಸ್ಥಾನಗಳಲ್ಲಿರುವ ಜನ ಮಾತಾಡುವಾಗ ಎಚ್ಚರ ತಪ್ಪಿದರೆ ಹೀಗೆಯೇ ಆಗೋದು. ಹರಿಪ್ರಸಾದ್ ಅವರಿಗೆ ನಿಜಕ್ಕೂ ಅಂಥ ಮಾಹಿತಿ ಇದ್ದರೆ ಅವರು ಹೀಗೆ ಮಾಧ್ಯಮಗಳಿಗೆ ಹೇಳುವ ಬದಲು ಸರ್ಕಾರದ ಗಮನಕ್ಕೆ ತರಬೇಕಿತ್ತು. ಸಾಮೂಹಿಕ ಹತ್ಯೆಗಳು ನಡೆದ ಮೇಲೆ ಸರಕಾರವನ್ನು ಎಚ್ಚರಿಸಲಾದೀತೇ? ಪ್ರಬುಧ್ದ ರಾಜಕಾರಣಿಯಾಗಿರುವ ಹರಿಪ್ರಸಾದ್ ಅವರಿಂದ ಕನ್ನಡಿಗ ಇಂಥ ಚೇಷ್ಟೆ ನಿರೀಕ್ಷಿಸಿರಲಿಲ್ಲ!