ಯಾವ ದಿನ ಯಾವ ದೇವರನ್ನ ಪೂಜಿಸಬೇಕು? ಈ ವಿಡಿಯೋ ನೋಡಿ

ವಾರದ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಎಂದು ಅರ್ಪಿಸಿ ಪೂಜೆ ಮಾಡುತ್ತೇವೆ.ಈ ರೀತಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.ಮುಖ್ಯವಾಗಿ ಯಾವ ದಿನ, ಯಾವ ದೇವರ ಪೂಜೆ ಮಾಡಬೇಕು ಎನ್ನುವ ಗೊಂದಲ ಇದೆ. ಇದಕ್ಕೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.