Shivanna Visit Dks House : ಮಿನಿಸ್ಟರ್​ ಮಧು ಬಂಗಾರಪ್ಪ ಜತೆ ಡಿಕೆಶಿ ಮನೆಗೆ ಬಂದ ಶಿವಣ್ಣ ದಂಪತಿ

ಸಾರ್ವತ್ರಿಕ ಚುನಾವಣೆ ಬಹಳ ದೂರವೇನೂ ಇಲ್ಲ, ಕೇವಲ 10 ತಿಂಗಳು ದೂರದಲ್ಲಿದೆ. ಕಾಂಗ್ರೆಸ್ ಪಕ್ಷ ಈಗಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದರೆ ಆಶ್ಚರ್ಯವೇನೂ ಇಲ್ಲ.