Lakshmi Hebbalkar: ಆಪರೇಷನ್ ಕಮಲ ಮಾಡಿದ ಸಾಹುಕಾರ್​ಗೆ ಸವದಿ ಮೂಲಕ ಸಡ್ಡಾ?

ಆಪರೇಷನ್ ಕಮಲ ನಡೆಸಿದರಿಗೆ ತಿರುಗುಬಾಣವಾಗುತ್ತಿದೆ ಎಂದು ಮಾಧ್ಯಮದವರು ಹೇಳಿದಾಗ, ಕಾಲಾಯ ತಸ್ಮೈ ನಮಃ ಎಂದು ಹೆಬ್ಬಾಳ್ಕರ್ ಮಾರ್ಮಿಕವಾಗಿ ಹೇಳುತ್ತಾರೆ.