Weekly Horoscope: ಜೂನ್​ 16 ರಿಂದ 22 ರವರೆಗಿನ ವಾರ ಭವಿಷ್ಯ

ಡಾ. ಬಸವರಾಜ ಗುರೂಜಿ ಜೂನ್ 16 ರಿಂದ 22ರ ವಾರದ ರಾಶಿ ಫಲಗಳನ್ನು ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ ಮತ್ತು ಸಿಂಹ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ. ಪ್ರತಿ ರಾಶಿಯ ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಪರಿಹಾರಗಳನ್ನು ಸಹ ತಿಳಿಸಲಾಗಿದೆ.