ಹುಟ್ಟುಹಬ್ಬದಂದು ಐಫೋನ್​ನಿಂದ ಕೇಕ್​ ಕತ್ತರಿಸಿದ ಏಕನಾಥ್ ಶಿಂಧೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹುಟ್ಟುಹಬ್ಬದಂದು ತರಿಸಿದ ಕೇಕ್​ ಅನ್ನು ಐಫೋನ್​ನಿಂದ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ಏಕನಾಥ್ ಶಿಂಧೆ ಅವರ ಜನ್ಮದಿನ ಫೆಬ್ರವರಿ 9 ರಂದು ಆಗಿತ್ತು. ಈ ಸಂದರ್ಭದಲ್ಲಿ, ಥಾಣೆಯಲ್ಲಿರುವ ಅವರ ಬೆಂಬಲಿಗರು ದೊಡ್ಡ ಕೇಕ್ ತಂದಿದ್ದರು. ಶಿಂಧೆ ತನ್ನ ಐಫೋನ್ ಮೊಬೈಲ್‌ನಿಂದ ಈ ಕೇಸ್ ಅನ್ನು ಕತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.