ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು

ಏಪ್ರಿಲ್ 16, 2025 ರ ದ್ವಾದಶ ರಾಶಿಗಳ ಫಲಗಳ ಬಗ್ಗೆ ಖ್ಯಾತ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಪ್ರತಿ ರಾಶಿಗೂ ಗ್ರಹಗಳ ಪ್ರಭಾವ, ಶುಭ ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು, ಶುಭ ದಿಕ್ಕುಗಳು ಮತ್ತು ಮಂತ್ರ ಜಪದ ಮಾಹಿತಿ ನೀಡಿದ್ದಾರೆ.