ಲೋಕಾಯುಕ್ತ ಪಿಐಯೊಂದಿಗೆ ಕೌನ್ಸಿಲರ್​​ಗಳ ವಾದ

ಎಈಈ ಅಮಾಯಕರೋ ಅಥವಾ ದೋಷಿಯೋ ಅನ್ನೋದನ್ನು ಕೋರ್ಟ್ ತೀರ್ಮಾನಿಸುತ್ತದೆ, ಬಾಲು ತಮ್ಮ ಕೆಲಸ ಮಾಡುತ್ತಿದ್ದಾರೆ, ಕರ್ತವ್ಯನಿರತ ಸರ್ಕಾರೀ ನೌಕರನೊಬ್ಬನ ಕೆಲಸಕ್ಕೆ ಅಡ್ಡಿಪಡಿಸುವುದು ಸಹ ಅಪರಾಧವೇ, ಪ್ರಾಯಶಃ ಹಾಸನ ನಗರಸಭಾ ಸದಸ್ಯರಿಗೆ ಇದು ಗೊತ್ತಿರದ ವಿಷಯ ಅಂತ ಕಾಣುತ್ತದೆ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದವರ ರಕ್ಷಣೆ ಜನ ನಿಂತಿದ್ದು ಮಾತ್ರ ಹೊಸ ವಿಷಯವೇ.