Yatnal: ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆ ಬಗ್ಗೆ ಯತ್ನಾಳ್ ಶಾಕಿಂಗ್ ರಿಯಾಕ್ಷನ್

ಸಿ ವೋಟರ್ ಸಮೀಕ್ಷೆಯನ್ನು ಅಲ್ಲಗಳೆದ ಶಾಸಕರು ಇದುವರೆಗೆ ನಡೆದಿರುವ ಯಾವ ಸಮೀಕ್ಷೆಯೂ ನಿಜವಾಗಿಲ್ಲ ಅಂತ ಹೇಳಿ ಅದಕ್ಕೆ ತಮ್ಮದೇ ಆದ ವಿವರಣೆಗಳನ್ನು ನೀಡಿದರು.