ನಾನು ಪ್ರಧಾನಿ ಆಗಬಹುದು: ಸಂಯುಕ್ತ ಪಾಟೀಲ್

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಚಿವ ಶಿವಾನಂದ ಪಾಟೀಲ್​ ಅವರ ಪುತ್ರಿ ಸಂಯುಕ್ತಾ ಪಾಟೀಲ್​ ಅವರು ಪ್ರಧಾನಿಯಾಗುವ ಇಂಗಿತವನ್ನು ಸಂಯುಕ್ತ ಪಾಟೀಲ್​ ವ್ಯಕ್ತಪಡಿಸಿದ್ದಾರೆ.