Vinod Cauvery Byte

ಕನ್ನಡ ಚಿತ್ರೋದ್ಯಮದ ಆರಂಭದ ದಿನಗಳಲ್ಲಿ ಥಿಯೇಟರ್​ಗಳಲ್ಲಿ ಸಿನಿಮಾಗಳು ಪ್ರದರ್ಶನ ಆಗೋಕೆ ಕನ್ನಡ ಹೋರಾಟಗಾರರ ಪಾತ್ರ ಇದೆ ಅಂತ ಹೇಳಿರೋ ಹೋರಾಟಗಾರರು. ಕನ್ನಡ ಪರ ಸಂಘಟನೆ ಪ್ರಮುಕ ಹೋರಾಟಗಾರರ ಸಮ್ಮುಖದಲ್ಲಿ ಫೈಟರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಯ್ತು. ನಟರು ಹೋರಾಟಕ್ಕೆ ಸಾಥ್ ನೀಡಬೇಕು ಅಂತ ಎಚ್ಚರಿಕೆ ಕೊಟ್ಟ ಕೆಲವು ಕನ್ನಡ ಹೋರಾಟಗಾರರು. ಶಿವರಾಮೇಗೌಡ, ಶಿವನಾಂದ್ ಶೆಟ್ಟಿ, ರಮೇಶ ಗೌಡ್ರು ವೆಂಕಟಸ್ವಾಮಿ, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.