ಮಹಿಳೆ ಮೇಲೆ ನಟ ದರ್ಶನ್ ಮನೆಯ ನಾಯಿ ದಾಳಿ ಪ್ರಕರಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲಿಸಿದ ಮಹಿಳೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ನಟ ದರ್ಶನ್ ನಿವಾಸ. ರಾಜರಾಜೇಶ್ವರಿನಗರದ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ. ನಟ ದರ್ಶನ್ ಮನೆ ಪಕ್ಕದ ಖಾಲಿ ಜಾಗದಲ್ಲಿ ಕಾರು ನಿಲ್ಲಿಸಿದ್ದ ಮಹಿಳೆ. ಕಾರ್ಯಕ್ರಮದಿಂದ ಬಂದ ನಂತರ ಕಾರಿನ ಬಳಿಯಿದ್ದ 3 ನಾಯಿಗಳು. ದೂರುದಾರ ಮಹಿಳೆ ಟಿವಿ9ಗೆ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ..