PUC Exam: ಇಂದಿನಿಂದ ರಾಜ್ಯಾದ್ಯಂತ PUC ಪರೀಕ್ಷೆ..ಎಕ್ಸಾಂ ಬರೆಯೋಕೆ ಬಂದ ಸ್ಟೂಡೆಂಟ್ಸ್

ಪಿಯು ಪರೀಕ್ಷಾರಂಭಕ್ಕೆ ಕೌಂಟ್ ಡೌನ್. ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು 1109 ಪರೀಕ್ಷಾ ಕೇಂದ್ರಗಳಲ್ಲಿ ನಾಳೆ ಪರೀಕ್ಷೆ. ಇಂದಿನಿಂದ ಮಾರ್ಚ್ 29ರವರೆಗೆ ನಡೆಯಲಿರುವ ಪಿಯು ಪರೀಕ್ಷೆ.