ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ

ರಂಗಾಯಣ ರಘು ಅವರು ದಿಗ್ಗಜ ಬಿವಿ ಕಾರಂತರ ಶಿಷ್ಯರು. ಇತ್ತೀಚೆಗೆ ಮಜಾ ಟಾಕೀಸ್​ಗೆ ಬಂದಾಗ ತಮ್ಮ ಗುರುಗಳ ಬಗ್ಗೆ ಮಾತನಾಡುತ್ತಾ ದೃಶ್ಯವೊಂದನ್ನು ಅದ್ಭುತವಾಗಿ ಅನುಕರಣೆ ಮಾಡಿ ತೋರಿಸಿದರು. ರಂಗಾಯಣ ರಘು ಅವರ ಅನುಕರಣೆಗೆ ಜನರೆಲ್ಲ ಬಿದ್ದು ಬಿದ್ದು ನಕ್ಕರು. ಇಲ್ಲಿದೆ ನೋಡಿ ವಿಡಿಯೋ...