ಬೈಂದೂರು: ಫೈನ್ ಹಾಕುತ್ತಿದ್ದ ಪೊಲೀಸ್ ವಾಹನದ ಇನ್ಶೂರೆನ್ಸ್ ಕೇಳಿದ ವಾಹನ ಸವಾರ, ಕಕ್ಕಾಬಿಕ್ಕಿಯಾದ ಪೊಲೀಸ್

ಬೈಂದೂರು: ಫೈನ್ ಹಾಕುತ್ತಿದ್ದ ಪೊಲೀಸ್ ವಾಹನದ ಇನ್ಶೂರೆನ್ಸ್ ಕೇಳಿದ ವಾಹನ ಸವಾರ, ಕಕ್ಕಾಬಿಕ್ಕಿಯಾದ ಪೊಲೀಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ನಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ವಾಹನ ತಪಾಸಣೆ ಕುಂದಾಪುರ ಪೊಲೀಸರಿಂದ ವಾಹನಗಳ ತಪಾಸಣೆ ಸೀಟ್ ಬೆಲ್ಟ್, ಇನ್ಶೂರೆನ್ಸ್ , ಹೆಲ್ಮೆಟ್ ವಿಚಾರವಾಗಿ ಫೈನ್ ಹಾಕುತ್ತಿದ್ದ ಪೊಲೀಸರು ತಪಾಸಣೆ ಮಾಡುತ್ತಿದ್ದ ಪೊಲೀಸ್ ವಾಹನದ ಮಾಹಿತಿ ಕಲೆಹಾಕಿದ ವಾಹನ ಸವಾರ ಸುಮಾರು 13 ವರ್ಷಗಳಿಂದ ಇನ್ಶೂರೆನ್ಸ್ ಕಟ್ಟದೆ ಓಡಾಡುತ್ತಿರುವ ಪೊಲೀಸ್ ಇಲಾಖೆ ವಾಹನ