ಪೂರ್ಣಿಮಾ ಮನೆಯಲ್ಲಿ ಡಿಕೆ ಶಿವಕುಮಾರ್ ಊಟ

ಕೇವಲ ಭೇಟಿ ಮಾತ್ರ ಅಲ್ಲ, ಶಾಸಕಿಯ ಮನೆಯಲ್ಲಿ ಹಬ್ಬದೂಟವನ್ನೂ ಸವಿದರು. ಶಿವಕುಮಾರ್ ಬಾಯಿ ಚಪ್ಪರಿಸುತ್ತಾ ಊಟ ಮಾಡೋದ್ರಲ್ಲಿ ಮಗ್ನರಾಗಿದ್ದಾಗ ಪೂರ್ಣಿಮಾ ಉಪ ಮುಖ್ಯಮಂತ್ರಿಯ ಪಕ್ಕದಲ್ಲೇ ಕೂತಿದ್ದರು. ಶಿವಕುಮಾರ್ ಸುತ್ತ ನೆರೆದಿರುವ ಪೂರ್ಣಿಮಾ ಕುಟುಂಬದ ಸದಸ್ಯರು ಅವರು ಈಟ ಮಾಡುವುದನ್ನು ನೋಡುತ್ತಿದ್ದರು